ಈ ಚಂದ್ರ ಇರುವುದಾದರು ಎಲ್ಲಿ.?

ಚಂದ್ರ ದರ್ಶನ ಆಗುವುದಾದರು  ಹೇಗೆ, ಬಾನು ತುಂಬಾ ದ್ವೇಷದಪರದೆ ಅಡ್ಡ ಬಂದಿರುವಾಗಅದರ ಮರೆಯಲ್ಲಿ ಚಂದ್ರದರ್ಶನವಿಟ್ಟು ಹೊರಟಿದ್ದಾನೆಯಾರಿಗೂ ತಿಳಿಯದಂತೆ ಚಂದ್ರ ಬಂದಿದ್ದು ಇವತ್ತಲ್ಲಮೊನ್ನೆ…

“ವಸ್ತ್ರ”

ಏರಿಳಿತಗಳಿವೆ ನನ್ನೊಳಗೆಬಯಲಾದ ದೇಹದೊಳಗಲ್ಲಎಲ್ಲರಿಗಿರುವಂತೆ ದುರ್ಗಂಧವೇಅತ್ತರಿಲ್ಲ ಬೆವರೊಳಗೆಕೂದಲೆಲ್ಲಿ ಬಳುಕುತ್ತಿದೆನೋಡಿ, ಸುಕ್ಕಾದ ಆಲೋಚನೆಗಳಷ್ಟೇ‌ ಜಡಕಣ್ಣು ಕಾವ್ಯದಂತಿದೆಯಾ…?ನನ್ನ ಕಂಗಳಿಗದೇನೋ ಭಯಅಲೆಯುತ್ತಿರುವ ದೃಷ್ಟಿಗೆ ಕಾಂಮಾಂಧ ಕೈಗಳೇ ಕಾಣುತ್ತಿವೆ.ಅದ್ಹೇಗೆ…

ಕತ್ತಲೆಯ ದಾರಿ

ಸೂರ್ಯ ಅಂಗಿ ಕಳಚಿ ನೇಕಾರುತ್ತಿದ್ದಾನಹಗಲು ರಾತ್ರಿಗೆ ನುಣುಚಿಕೊಳ್ಳುತ್ತಿದೆ.ಮೋಡಗಳು ಕೈಬೀಸಿ ಮುನ್ನುಡಿ ಬರೆದಿವೆ, ಪ್ರಕೃತಿಯು ಕುಂಚವಾಡಿದೆ ಸ್ವರ್ಗ ಸಂಭ್ರಮ ಸೃಷ್ಟಿಸಿ. ಬಾನ ಭಾಸ್ಕರನುನನ್ನನ್ನು ಮರೆಮಾಚಲು…

ಮಳೆ ಎಂದರೆ ಯಾಕೋ ತುಂಬ ಖುಷಿ!

ಮಳೆ ಎಂದರೆ ಯಾಕೋ ತುಂಬ ಖುಷಿ. ಬಾಲ್ಯದಲ್ಲಿ ನಾನು ನನ್ನ ಗೆಳೆಯರೆಲ್ಲ ಮಳೆಯಲ್ಲಿ ನೆನೆದುಕೊಂಡು ಶಾಲೆಗೆ ಹೋಗುತ್ತಿದ್ದೇವು. ಅಪ್ಪ ತಂದು ಕೊಟ್ಟ…

‘ನಮ್ಮ ನಾಯಕನಿಗೆ ತಲೆ ಯಾಕೆ ಬೇಕು’?!

60 ವರ್ಷಗಳ ಹಿಂದೆ 7000 ಕಿಲೋ ಮೀಟರ್ ದೂರದ ಫ್ರಾನ್ಸ್‌ನಲ್ಲಿ ರಚನೆಯಾದ ಏಕಾಂಕ‌ ನಾಟಕವೊಂದು ನಮ್ಮ ನೆಲದ್ದೇ ಎನಿಸುವಂತೆ ಮರು ರೂಪಗೊಂಡಿತು.…

ಕೋರ್ಟ್ ಮಾರ್ಷಲ್

ಕೋರ್ಟ್ ಮಾರ್ಷಲ್ ನಾಟಕವನ್ನು ಸ್ವದೇಶ್ ದೀಪಕ್ ಅವರು ಹಿಂದಿ ಭಾಷೆಯಲ್ಲಿ ರಚಿಸಿದ್ದು, ಕನ್ನಡಕ್ಕೆ ಸಿದ್ದಲಿಂಗ್ ಪಟ್ಟಣಶೆಟ್ಟಿ ಅವರಿಂದ ಅನುವಾದಗೊಂಡಿರುವ ನಾಟಕವು ಲಕ್ಷ್ಮಣ್.ಕೆ.ಪಿ…

‘ ದಿ ನ್ಯೂಸ್ ಪೇಪರ್ ‘

ಒಂದು ಪತ್ರಿಕೆಯ ತುಂಡಿನಿಂದ ಶುರುವಾಗುವ ಕಥೆ ಕಡೆಯವರೆಗೂ ಅದೇ ಪತ್ರಿಕೆಯ ತುಂಡಿನ ಸುತ್ತವೇ ಸುತ್ತುತ್ತಾ, ಅದೇ ತುಂಡು ಪತ್ರಿಕೆಯೊಡನೆ ಕೊನೆಯಾಗುತ್ತದೆ. ‘…

ಪಲವತ್ತಾದ ಕಪ್ಪು ನೆಲ

ಈಕೆ ಲಂಕೇಶರ ಅವ್ವ ಪಲವತ್ತಾದ ಕಪ್ಪು ನೆಲ ಬಸವಣ್ಣನ ಮಗಳು ಹರಳಯ್ಯ,ಮದುವರಸನ ದನಿ. ಅಕ್ಕ ಹಚ್ಚಿಟ್ಟದ್ದು ಮಹಾದೇವಿಯಕ್ಕನ ದೀಪ ಬಿಚ್ಚಿ ಕೊಟ್ಟಿದು…

ಬಟ್ಟೆ ಇಲ್ಲದ ಊರಿನಲ್ಲಿ

ಆ ನಗರದಲ್ಲಿ ಒಂದು ದಿನ ಇದ್ದಕ್ಕಿದ್ದಂತೆ ಬಟ್ಟೆಗಳು ಮಾಯವಾದವು. ಬಟ್ಟೆ ಮಿಲ್ಲಿನಲ್ಲಿ, ಗೋದಾಮುಗಳಲ್ಲಿ, ಅಂಡಿಗಳಲ್ಲಿ ಬಟ್ಟೆಗಳು, ಸಿದ್ಧಉಡುಪುಗಳು ನಾಪತ್ತೆಯಾದವು. ದರ್ಜಿ ಅಂಗಡಿಗಳಲ್ಲಿ…