ಬರೆಯುವುದು ಗೊತ್ತಿಲ್ಲ.

ನಯವಾಗಿ , ನವಿರಾಗಿ ,ಓದುಗರು ಬಯಸಿದಂತೆ ಹಸನಾಗಿ,ಬರೆಯುವುದು ಗೊತ್ತಿಲ್ಲ.ನನ್ನ ಬಗ್ಗೆ ಹೇಳುವುದಕ್ಕೇನೂ ಇಲ್ಲಿ ಉಳಿದಿಲ್ಲ,ಸೋತ ಬದುಕು ; ದುರಾದೃಷ್ಟಕರ ಜೀವನ,ದಾರಿದ್ರ್ಯದ ಅಂಚಿಲ್ಲಿ…

ನಮ್ಮೂರ ಒಡೆಯ

ನಮ್ಮೂರ ಒಡೆಯಹಸಿರು ಜೋಳಿಗೆ ಹಿಡಿದುಹಸಿರು ವನ ಮಾಡುವ ಯೋಗಿ ತಾಳಿಕೋಟಿ ಎಂಬ ಊರಹಸಿರು ಜೋಳಿಗೆ ಹಿಡಿದು ಹೋರಟಾನಮಾವು, ಬೇವು, ಬಸರಿಮಣ್ಣಿನ ಬೀಜದ…

“ಮಂಗಳೂರು ಸಮಾಚಾರ”

ಬಹುತೇಕ ಪತ್ರಿಕೋದ್ಯಮದ ವಿದ್ಯಾರ್ಥಿಗಳು ಕರ್ನಾಟಕದ ಮೊದಲ ವಾರ್ತಾ ಪತ್ರಿಕೆ ಯಾವುದು ಎಂದರೆ “ಮಂಗಳೂರು ಸಮಾಚಾರ” ಎಂದು ಓದಿರುತ್ತಾರೆ. ಬಹುತೇಕ ಜನರಿಗೆ ಈ…

ಹೀಗೆ ಒಂದು ಸಂಭ್ರಮ…!!

ರಿಂಗಣಿಸಿದ ಪೋನ್…ಹಲೋ ಎಂದೆ ಅತ್ತ ಮೇಡಂ ನೀವು ಯಾವಾಗ ಬಿಡುವಾಗಿರುತ್ತಿರ ಎಂದದ್ದಕ್ಕೆ ಸಂಜೆ ಎಂದೆ, ಆಯಿತು ಮೇಡಂ ಸಂಜೆ ಮನೆ ಹತ್ತಿರ…

ನಮ್ಮ ಕಾಲದ ಹಾಡು

ಧರ್ಮದ ಹಂಗು ತೊರೆದಬಣ್ಣಗಳ ಬೆಳಕಿನಲ್ಲಿಕತ್ತಲೆ ಆವರಿಸಿದ ಮನಗಳ ಹೋರಾಟಮುಗಿಲ ಮುಟ್ಟದ ಒಡಲುಗಳ ಕೂಗಾಟಇದು ರಾಜಕೀಯದ ರಂಪಾಟ ಮಡಿಲಲ್ಲಿ ಮಲಗಿದ್ದ ಮಗುಹಾಲುಣ್ಣುವುದನ್ನು ಮರೆತು…

ಮಾರ್ಕ್ ಗೆ ತನ್ನ ಪಪ್ಪಾ ಸಿಕ್ಕಿದ್ರೋ ಇಲ್ವೋ.. ತಿಳಿಯುತ್ತಿಲ್ಲ!

‘ರಷ್ಯಾಧಿಪತಿ’ ವಾದ್ಲಿಮಿರ್ ಪುಟಿನ್ ಹೇಳೋರು ಕೇಳೋರು ಯಾರು ಇಲ್ಲದ ಮೊಂಡ. ಈತ ಪುಟ್ಟ ರಾಷ್ಟ್ರ ಉಕ್ರೇನ್ ಮೇಲೆ ನಡೆಸುತ್ತಿರೋ ನರಮೇಧ, ಯುದ್ಧ…

ವಿರೂಪ‌ ದರ್ಶನ

ಕೆಲ ವಿಕಾರ ಮನಸಿನಲ್ಲಿ ಹೆಪ್ಪುಗಟ್ಟಿಬೆಕ್ಕು ಕಣ್ಮುಚ್ಚಿ ಹಾಲು ಕುಡಿವಂತೆ ನಟಿಸುತ್ತಾರೆ ನೋಡುಗರ ಕಣ್ಣಿಗೆ ಬೆತ್ತಲೆಯಾಗಿ ಅಂಬೇಡ್ಕರ್ ಜ್ಞಾನ ಸಹಿಸದವ ಕೈ ಬೆರಳ…

ಕೈ ಕಾಲು ಆಡಿದರೆ ಮಾತ್ರ ನಾಲ್ಕು ತುತ್ತು ಹೊಟ್ಟೆಗೆ ಸೇರೋದು…

ಧೋ ಎಂದು ಸುರಿಯುತ್ತಿದ್ದ ಬಿಸಿಲಿನಲ್ಲಿ ಕೊಡೆಹಿದಿದು, ಬೆಂಗಳೂರಿನ ಸಿಟಿ ಮಾರುಕಟ್ಟೆಯ ಪೊಲೀಸ್ ಸ್ಟೇಷನ್ ಮುಂಭಾಗದಲ್ಲಿ ಮೊಮ್ಮಗನ ಶಿಕ್ಷಣಕ್ಕಾಗಿ ತರಕಾರಿ ವ್ಯಾಪಾರ ಮಾಡುತ್ತಿದ್ದ…

ವಿ ದ ಪೀಪಲ್‌ ಆಫ್ ಇಂಡಿಯಾ

ದೃಶ್ಯ ಕಲೆಗಿರುವ ತಾಕತ್ತು ಬರವಣಿಗೆಗೆ ಇಲ್ಲ ಎಂಬುದು ವಿ ದ ಪೀಪಲ್ ಆಫ್ ಇಂಡಿಯಾ ನಾಟಕವನ್ನು ನೋಡಿದ ಮೇಲೆ ನನಗೆ ಬಲವಾಗಿ…

ಬಾಬಾ ಸಾಹೇಬ ಅಂಬೇಡ್ಕರ್

ಬಾಬಾ ಸಾಹೇಬ ಅಂಬೇಡ್ಕರಭಾರತಮಾತೆ ನಂದ ಕಿಶೋರಪುಸ್ತಕ ಪ್ರೀತಿಸಿದ ರಾಜಕುಮಾರಜ್ಞಾನ ಬೆಳಕಿನ ಆಶಾಕಿರಣ ಸಮಾನತೆಗೆ ಹೋರಾಡಿದವಅಸಾಮಾನ್ಯನಾಗಿ ಹೊರಟೆಒಂಟಿಸಲಾವಾಗಿ ಹೋರಾಡಿದಕೋಟ್ಯಾಂತರ ಜನ ಮನಗೆದ್ದ ಶಾಲೆಗೆ…