ಸಾವಿರದಗೌರಿಯಾದೆ

ಭರವಸೆಯ ಗುರುವಾದೆಪ್ರೀತಿತೋರುವ ಗೆಳತಿಯಾದೆಬೇರೆಲ್ಲೂ ಹುಡುಕದೆಯೇನನ್ನಲಿಯೇ ನಿನ್ನ ಹುಡುಕುವಷ್ಟುಧೈತ್ಯ ಆಲವಾದೇ ಬೆತ್ತಲೆಯ ಜಗತ್ತಿಗೆವಿದ್ವತ್ ಹೇಳುವಶಿಕ್ಷಕಿಯಾಗಿದ್ದೆಕಂಡದ್ದನ್ನು ಕಂಡಹಾಗೆಬರೆದು ಓದಿಸಿದೆಚಿನ್ಹೆ, ಅಲಂಕಾರಗಳಿಲ್ಲದನೇರ ನುಡಿಯಾಗಿದ್ದೆ ಆದರೂ,ಗುಂಡಿನ ಗುರಿ…

ಸಾಧನ ಜೀವನದ ಬಂಗಾರ

ಬಿಡುವಿದ್ದಲ್ಲಿ ಓದು ಪುಸ್ತಕಸುದ್ದಿಯಾಗುವುದು ಮಸ್ತಕಜ್ಞಾನ ಉಳಿಯುವುದು ಕೊನೆತನಕನೀನಾಗುವೆ ಸಾಹಿತ್ಯದ ಜನಕ ಶ್ರದ್ಧೆಯಿಂದ ಕಲಿತ ಅಕ್ಷರಜೀವನ ನಡೆಸಲದುವೆ ಹತಾರಸ್ಪೂರ್ತಿಯ ಬಾಳಿಗೊಂದು ಶೃಂಗಾರಸಾಧನ ಜೀವನದ…

ಹಸಿರ ಕಡಲು

ಹಸಿರ ಮನಕೆ ಊರೇ ಕಾಣ್ಪುದುಹಸಿರು ಚಂದದಾ ಮನೆದಡವೇ ಕಾಣದ ಹಸುರ ಕಡಲಲಿಹುಡುಕಲಾರೆನು ನಾ ಕೊನೆ ತಂಪು ಗಾಳಿಗೆ ತೂಗುತ್ತಿರುವ ಹಸಿರು ಅಂಗಳದಾ…

ನೀನೇ ನನ್ನ ಗುರುತು…

ಹೇಗಿರಲಿ ನಿನ್ನ ವರತು…ನೀನೇ ನನ್ನ ಗುರುತು…ಪ್ರತಿಕ್ಷಣ ನಿನ್ನ ಕುರಿತು…ಜಪಿಸುವೆ ನಾ ಜಗವ ಮರೆತು…ನೀನೇ ನನ್ನ ಆದರ್ಶನೀನೇ ನನ್ನ ಆಕರ್ಷಣೆನೀನೇ ನನ್ನ ಸ್ಪೂರ್ತಿನೀನೇ…

ಭಾರತಾಂಬೆ ನೀ ಸ್ವತಂತ್ರಳೇ….?

ಬಂಪೇ ಆರದ ಬಾಲಕಿಯರೆನ್ನದೆಕರುಳ ಬಳ್ಳಿಯ ಸಹೋದರಿಯರೆನ್ನದೆದೇವರ ಸಮಾನ ವೃದ್ಧೆಯರೆನ್ನದೆಅತ್ಯಾಚಾರವನ್ನೆಸಗುವ ಕಾಮಾಂಧಕಟುಕರಿನ್ನು ನಿನ್ನ ಮಡಿಲಲ್ಲಿದ್ದಾರೆಹೇ ಭಾರತಾಂಬೆ ನೀ ಸ್ವತಂತ್ರಳೇ…? ಪ್ರಾಮಾಣಿಕತೆಯ ಭಾಷೆ ಮಾಡಿಗಾಂಧಿ…

ಅವ್ವ

ನೀ ನಡೆದ ಹೆಜ್ಜೆಗರುತುಗಳುಹಾದಿ ಕಲ್ಲು ಮುಳ್ಳುಗರಿಮನೆ ನೆರಳು ಬೆಳಕುಹಿತ್ತಲ ಒಣ ಕಡ್ಡಿ ಮೇಲೆಹಬ್ಬಿದ ಹೂ ಬಳ್ಳಿಕಣ್ ಮಸುಕಾಗಿಸುವ ಕತ್ತಲೆತ್ತಿದೂಳು, ಬಿಸಿಲುಗಳ ಕೊಡವಿ…

ಬಣ್ಣದ ಕನಸು

ಕಾಮನ ಬಿಲ್ಲಿನ ಕನಸುಳ್ಳವರು ನಾವು ಕನಸ ನನಸು ಮಾಡಬಲ್ಲವರು ನಾವು ರಂಗು ರಂಗಿನ ಬೆಳಕಲಿಮೂಡುವ ಚಿತ್ತಾರದ ಪರದೆಯಲಿ ಬೆಳ್ಳಿ ಬೆಳಕು ಮೂಡಿಸುವವರು…

ಕೋಪ

ಹೇ ಕೋಪವೇ ಯಾಕಿಷ್ಟು ಪ್ರೀತಿ ನಿನಗೆ,ನನ್ನ ಮೇಲೆ ಯಾಕಿಷ್ಟು ಕಾಳಜಿ,ಇದು ದಿನೇ ದಿನೇ ಅತಿಯಾಗುತ್ತಿದೆ,ನಿನಗೆ ಗೊತ್ತಿಲ್ಲವೇ ಅತಿಯಾದರೆ ಅಮೃತವೂ ವಿಷವಂತ,ನನ್ನನ್ನ ಏಕಾಂಗಿಯಾಗಿ…

ಮೌನ ನನ್ನೊಂದಿಗೆ ಬೆರೆಯಲಿ

ಮೌನ ನನ್ನೊಂದಿಗೆ ಬೆರೆಯಲಿನನಗೆ ಮೌನದ ಜೊತೆ ಮಾತನಾಡುವ ಆಸೆಆ ಮೌನದ ಜೊತೆ ಕಾಲ ಕಳೆಯುವ ಆಸೆಆ ಮೌನವ ನಗಿಸೋ ಆಸೆಆ ಮೌನವ…

ಬರೆಯುವುದು ಗೊತ್ತಿಲ್ಲ.

ನಯವಾಗಿ , ನವಿರಾಗಿ ,ಓದುಗರು ಬಯಸಿದಂತೆ ಹಸನಾಗಿ,ಬರೆಯುವುದು ಗೊತ್ತಿಲ್ಲ.ನನ್ನ ಬಗ್ಗೆ ಹೇಳುವುದಕ್ಕೇನೂ ಇಲ್ಲಿ ಉಳಿದಿಲ್ಲ,ಸೋತ ಬದುಕು ; ದುರಾದೃಷ್ಟಕರ ಜೀವನ,ದಾರಿದ್ರ್ಯದ ಅಂಚಿಲ್ಲಿ…