ಅವ್ವ

ನೀ ನಡೆದ ಹೆಜ್ಜೆಗರುತುಗಳುಹಾದಿ ಕಲ್ಲು ಮುಳ್ಳುಗರಿಮನೆ ನೆರಳು ಬೆಳಕುಹಿತ್ತಲ ಒಣ ಕಡ್ಡಿ ಮೇಲೆಹಬ್ಬಿದ ಹೂ ಬಳ್ಳಿಕಣ್ ಮಸುಕಾಗಿಸುವ ಕತ್ತಲೆತ್ತಿದೂಳು, ಬಿಸಿಲುಗಳ ಕೊಡವಿ…