ಹಸಿರ ಕಡಲು

ಹಸಿರ ಮನಕೆ ಊರೇ ಕಾಣ್ಪುದುಹಸಿರು ಚಂದದಾ ಮನೆದಡವೇ ಕಾಣದ ಹಸುರ ಕಡಲಲಿಹುಡುಕಲಾರೆನು ನಾ ಕೊನೆ ತಂಪು ಗಾಳಿಗೆ ತೂಗುತ್ತಿರುವ ಹಸಿರು ಅಂಗಳದಾ…

ಭಾರತಾಂಬೆ ನೀ ಸ್ವತಂತ್ರಳೇ….?

ಬಂಪೇ ಆರದ ಬಾಲಕಿಯರೆನ್ನದೆಕರುಳ ಬಳ್ಳಿಯ ಸಹೋದರಿಯರೆನ್ನದೆದೇವರ ಸಮಾನ ವೃದ್ಧೆಯರೆನ್ನದೆಅತ್ಯಾಚಾರವನ್ನೆಸಗುವ ಕಾಮಾಂಧಕಟುಕರಿನ್ನು ನಿನ್ನ ಮಡಿಲಲ್ಲಿದ್ದಾರೆಹೇ ಭಾರತಾಂಬೆ ನೀ ಸ್ವತಂತ್ರಳೇ…? ಪ್ರಾಮಾಣಿಕತೆಯ ಭಾಷೆ ಮಾಡಿಗಾಂಧಿ…