ಸಾವಿರದಗೌರಿಯಾದೆ

ಭರವಸೆಯ ಗುರುವಾದೆಪ್ರೀತಿತೋರುವ ಗೆಳತಿಯಾದೆಬೇರೆಲ್ಲೂ ಹುಡುಕದೆಯೇನನ್ನಲಿಯೇ ನಿನ್ನ ಹುಡುಕುವಷ್ಟುಧೈತ್ಯ ಆಲವಾದೇ ಬೆತ್ತಲೆಯ ಜಗತ್ತಿಗೆವಿದ್ವತ್ ಹೇಳುವಶಿಕ್ಷಕಿಯಾಗಿದ್ದೆಕಂಡದ್ದನ್ನು ಕಂಡಹಾಗೆಬರೆದು ಓದಿಸಿದೆಚಿನ್ಹೆ, ಅಲಂಕಾರಗಳಿಲ್ಲದನೇರ ನುಡಿಯಾಗಿದ್ದೆ ಆದರೂ,ಗುಂಡಿನ ಗುರಿ…