ಸಾಧನ ಜೀವನದ ಬಂಗಾರ

ಬಿಡುವಿದ್ದಲ್ಲಿ ಓದು ಪುಸ್ತಕ
ಸುದ್ದಿಯಾಗುವುದು ಮಸ್ತಕ
ಜ್ಞಾನ ಉಳಿಯುವುದು ಕೊನೆತನಕ
ನೀನಾಗುವೆ ಸಾಹಿತ್ಯದ ಜನಕ

ಶ್ರದ್ಧೆಯಿಂದ ಕಲಿತ ಅಕ್ಷರ
ಜೀವನ ನಡೆಸಲದುವೆ ಹತಾರ
ಸ್ಪೂರ್ತಿಯ ಬಾಳಿಗೊಂದು ಶೃಂಗಾರ
ಸಾಧನ ಜೀವನದ ಬಂಗಾರ

ನಲವತ್ತೊಂಬತ್ತು ಅಕ್ಷರಗಳ ಹೆಣೆದು
ಅದರಲ್ಲಿ ಭಾವನೆಗಳ ಹೊಸದು
ಇವನ್ನೆಲ್ಲ ಪುಸ್ತಕಕ್ಕೆ ಹೋಯ್ದು
ಬೆನ್ನಿನ ಮುಳ್ಳಿನಲ್ಲಿ ನೇಯ್ದು
ರವಿ ಕಾಣದನ್ನು ಕವಿ ಕಾಣುವ

ನಾಗರತ್ನ
ನಾಗರತ್ನ

ವಿದ್ಯಾರ್ಥಿನಿ, ವಾಣಿಜ್ಯ ವಿಭಾಗ
ತುಮಕೂರು ವಿಶ್ವವಿದ್ಯಾನಿಲಯ
ಕಲ ಕಾಲೇಜು.